By : Oneindia Kannada Video Team
Published : March 22, 2018, 01:46

ಡಿ ಕೆ ಎಸ್ ಸಹೋದರರ ಭವಿಷ್ಯ ಇಂದು 3 ಗಂಟೆಗೆ ನಿರ್ಧಾರ

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ. ಸುರೇಶ್
ಇಂದು ನ್ಯಾಯಾಲಯದ ಕಟೆಕಟೆಗೆ ಏರಿದ್ದಾರೆ. ಐಟಿ ದಾಳಿಗೆ ಸಂಬಂಧಿಸಿದ ವಿಚಾರಣೆಗೆ ಸಹೋದರರು ಹಾಜರಾಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!