By: Oneindia Kannada Video Team
Published : December 27, 2016, 11:59

ಬಿರುಗಾಳಿ ವಾರ್ಧಾ ಪರಿಣಾಮ : ಸಾವಿರಾರು ಜನರ ಸ್ಥಳಾಂತರ

Subscribe to Oneindia Kannada

ಚೆನ್ನೈ ಮತ್ತಿತರ ತಮಿಳುನಾಡಿನ ಕರಾವಳಿ ನಗರಗಳ ಮೇಲೆ ವಾರ್ಧಾ ಬಿರುಗಾಳಿ ಅಪ್ಪಳಿಸುವ ಮುನ್ನವೇ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ಅನಾಹುತ ತಗ್ಗಿಸಲು ಸಾಕಷ್ಟು ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ. ನೈಸರ್ಗಿಕ ವಿಕೋಪ ನಿರ್ವಹಣಾ ತಂಡಗಳು ಸಜ್ಜಾಗಿದ್ದು, ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!