By: Oneindia Kannada Video Team
Published : December 27, 2016, 11:59

ಚೆನ್ನೈಗೆ ಅಪ್ಪಳಿಸಿದ ವಾರ್ಧಾ ಚಂಡಮಾರುತ, ಭಾರೀ ಮಳೆ : ವಿಡಿಯೋ ನೋಡಿರಿ

Subscribe to Oneindia Kannada

ಬಂಗಾಳ ಕೊಲ್ಲಿಯಲ್ಲುಂಟಾದ ವಾಯುಭಾರ ಕುಸಿತದಿಂದ ಉಂಟಾಗಿರುವ ವಾರ್ಧಾ ಚಂಡಮಾರುತ ಚೆನ್ನೈ ನಗರಿಯನ್ನು ಅಪ್ಪಳಿಸಿದ್ದು, ಸಂಜೆ 6 ಗಂಟೆಯ ನಂತರ ತಣ್ಣಗಾಗಲಿದೆ. ಗಂಟೆಗೆ 80ರಿಂದ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಾರ್ಧಾದ ವಿಡಿಯೋ ನೋಡಿರಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!