By : Oneindia Kannada Video Team
Published : April 25, 2017, 04:54

ಗೋವುಗಳಿಗೂ ಸರ್ಕಾರದಿಂದ ಆಧಾರ್ ನಂಬರ್ ಸಧ್ಯದಲ್ಲೇ

ದೇಶಾದ್ಯಂತ ಗೋವುಗಳ ಕಳ್ಳ ಸಾಗಣೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೀಗ ದನಕರುಗಳಿಗೂ ಆಧಾರ್ ರೀತಿಯ ಏಕರೂಪದ ಗುರುತಿನ ಸಂಖ್ಯೆ ನೀಡಲು ಕೇಂದ್ರಸರ್ಕಾರ ಚಿಂತನೆ ನಡೆಸಿದ್ದು, ಸುಪ್ರೀಂಕೋರ್ಟ್`ಗೆ ಪ್ರಸ್ತಾವನೆ ಸಲ್ಲಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!