By : Oneindia Kannada Video Team
Published : February 27, 2017, 04:03

6 ಜನರ ಜೀವ ಉಳಿಸಿದ ಕುರಿ ಕಾಯುವವ

ನೀರಾವರಿ ಇಲಾಖೆ ಮುನ್ಸೂಚನೆ ನೀಡದೆ ಬೇಜವಾಬ್ದಾರಿ ಇಂದ ಹೇಮಾವತಿ ಜಲಾಶಯದಿಂದ ಕೆಆರ್‌ಎಸ್‌ಗೆ ನೀರು ಬಿಟ್ಟಿದ್ದರಿಂದ ಹೇಮಾವತಿ ನದಿಗೆ ಬಟ್ಟೆ ತೊಳೆಯಲು ಹೋಗಿ ನೀರಿನಲ್ಲಿ ಸಿಲುಕಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಜನರನ್ನು ರಕ್ಷಣೆ ಮಾಡಲಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!