• search
  • Live TV
By : Oneindia Video Kannada Team
Published : April 07, 2020, 04:50
Duration : 07:52

ತನಿಖೆ ಆಗದೇ ಈಗ್ಲೇ ಏನೂ ಹೇಳಲ್ಲ ಅಂದ್ರು ಮೈಸೂರು ಡಿ.ಸಿ

ಮೈಸೂರಿನಲ್ಲಿ ಈಗಲೂ ಕರೊನಾ ಸಾಮಾಜಿಕವಾಗಿ ಹರಡುತ್ತಿಲ್ಲ.ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟನೆ ಕೊಟ್ಟಿದ್ದಾರೆ. ದೆಹಲಿಯಿಂದ ಬಂದವರ ಗುರುತು ಪತ್ತೆಯಾಗಿದೆ. ನಾವು ಕ್ವಾರಂಟೈನ್ ಮಾಡಿದ್ದ ವ್ಯಕ್ತಿಗಳಿಗೆ ಪಾಸಿಟಿವ್ ಆಗಿದೆ.ಇಷ್ಟಾಗಿಯೂ ನಮ್ಮ ಗಮನಕ್ಕೆ ಬಾರದೆ ಇರುವ ಯಾವುದೋ ವ್ಯಕ್ತಿಯಲ್ಲಿ ಕರೊನಾ ಕಾಣಿಸಿಕೊಂಡಿಲ್ಲ.ಅಂತಾ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿಕೆ ಕೊಟ್ಟಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!