By: Oneindia Kannada Video Team
Published : July 21, 2017, 01:33

ಮಳೆಗಾಲದಲ್ಲಿ ಜೋಳ ತಿನ್ನಿ, ಖಾಯಿಲೆಗಳನ್ನ ದೂರವಿಡಿ | ಈ ವಿಡಿಯೋ ನೋಡಿ

Subscribe to Oneindia Kannada

ಸಾವಯವ ಹಾಗೂ ಸಂಸ್ಕರಿಸದೆ ಇರುವಂತಹ ಜೋಳವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. ಜೋಳದಲ್ಲಿ ಕಣ್ಣು ಹಾಗೂ ತ್ವಚೆಯ ಆರೋಗ್ಯಕ್ಕೆ ಬೇಕಾಗುವಂತಹ ಝೀಕ್ಸಾಂಥಿನ್ ಮತ್ತು ಲುಟೀನ್ ಎನ್ನುವ ಎರಡು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಜೋಳದಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳನ್ನು ತಿಳಿದುಕೊಂಡು ಮಳೆಗಾಲದಲ್ಲಿ ಜೋಳ ಸವಿಯಿರಿ....

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!