ಸಂವಿಧಾನ ದಿನ ಸುಮ್ನೆ ಉದ್ದುಕ್ಕೆ ಕೈ ಇಟ್ಬುಡೋದು ಅಲ್ಲಿ ಲಂಚ ತಗೊಳೋದು ಇಲ್ಲಿ ಪ್ರಮಾಣ ತಗೊಳ್ಳೋದು
Published : November 26, 2022, 03:00
ಸಂವಿಧಾನ ದಿನ ಇವತ್ತು. ಎದೆ ಮುಟ್ಕೊಂಡು ಹೇಳಿ ಇಲ್ಲಿರೋದೇನಾದ್ರೂ ಪಾಲಿಸ್ತಿದ್ದೀರಾ..? ಸುಮ್ನೆ ಉದ್ದುಕ್ಕೆ ಕೈ ಇಟ್ಬುಡೋದು ಅಲ್ಲಿ ಲಂಚ ತಗೊಳೋದು ಇಲ್ಲಿ ಪ್ರಮಾಣ ತಗೊಳ್ಳೋದು