By : Oneindia Kannada Video Team
Published : July 24, 2017, 11:36

ಮನೆಯಲ್ಲಿ ಸದಾ ಜಗಳದಿಂದ ಬೇಸತ್ತು ಸಾಕಾಗಿರೋರು ಈ ಸರಳ ಉಪಾಯವನ್ನ ಪ್ರಯೋಗಿಸಿ

ದಂಪತಿಗಳು ಬಹಳಷ್ಟು ವಿಷಯಗಳಲ್ಲಿ ಕಲಹ ಮಾಡುತ್ತಾರೆ. ಹೆಚ್ಚಿನ ಸಂಬಂಧಗಳಲ್ಲಿ ಇದು ಒಂದು ಸಾಮಾನ್ಯ ಸಂಗತಿ. ಯಾವ ವಾದಗಳು ವಿವೇಚನಾಶೀಲ ವರ್ಗದಲ್ಲಿ ಬರುತ್ತವೆ ಮತ್ತು ಯಾವ ವಾದಗಳು ವಿವೇಚನಾರಹಿತ ವರ್ಗದಲ್ಲಿ ಬರುತ್ತವೆ ಎಂಬುದನ್ನು ನಿಖರವಾಗಿ ಹೇಳಲಾಗದಿದ್ದರೂ ಸಹಾ ಇಂತಹ ವಾದಗಳನ್ನು ಯಶಸ್ವಿಯಾಗಿ ಸಂಬಂಧಗಳಲ್ಲಿ ತಡೆಯಲು ಒಂದು ರೀತಿಯ ವಿವೇಚನೆಯನ್ನು ಕಾರ್ಯರೂಪದಲ್ಲಿಯಾದರೂ ಮತ್ತು ಮಾತುಕತೆಗಳ ಮೂಲಕವಾಗಿಯೂ ಇಬ್ಬರ ಮಧ್ಯೆ ತರಲು ಸಾಧ್ಯವಾಗುತ್ತದೆ.ಇಂತಹ ಜಗಳಗಳನ್ನು ತಡೆಯಲು ಈ ಸರಳವಾದ ಉಪಾಯವನ್ನ ಪ್ರಯೋಗಿಸಿ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!