By : Oneindia Kannada Video Team
Published : February 13, 2018, 03:54

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ರಸಪ್ರಶ್ನೆಗೆ ವಿಚಿತ್ರ ರಿಪ್ಲೈ ಗಳು

ಎರಡು ರಾಷ್ಟ್ರೀಯ ಪಕ್ಷಗಳು ಸಾಮಾಜಿಕ ಜಾಲತಾಣವನ್ನು ಹೆಚ್ಚು ಹೆಚ್ಚು ಬಳಸುತ್ತಿರುವಂತೇ, ಅದಕ್ಕೆ ಬರುವ ಪ್ರತಿಕ್ರಿಯೆಗಳೂ ಹೆಚ್ಚಾಗ ತೊಡಗಿವೆ. ಹೀಗೆ ಬರುವ ರಿಪ್ಲೈಗಳು ಕೆಲವೊಂದು ಎಷ್ಟೊಂದು ಹಾಸ್ಯಾಸ್ಪದ/ಚರ್ಚಾತ್ಮಕವಾಗಿರುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ ನೋಡಿ... 4.02ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ @INCIndia ನಿಂದ, #WhatTheFact ಹ್ಯಾಷ್ ಟ್ಯಾಗ್ ಹಾಕಿ ಫೆ13ರಂದು ರಸಪ್ರಶ್ನೆಯೊಂದನ್ನು ಹಾಕಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!