By: Oneindia Kannada Video Team
Published : March 11, 2017, 10:30

ಕಾಂಗ್ರೆಸ್ 8 ಮತಗಳೊಂದಿಗೆ ಮಣಿಪುರದಲ್ಲಿ ಮುನ್ನಡೆ ಸಾಧಿಸಿದೆ

Subscribe to Oneindia Kannada

ಮಳೆ ಹಾಗೂ ಬಿಗಿ ಭದ್ರತೆ ಮಧ್ಯೆ ಮಣಿಪುರದಲ್ಲಿ ಮತ ಎಣಿಕೆ.ಒಟ್ಟು 60 ಸಂಖ್ಯಾಬಲದ ವಿಧಾನಸಭೆ ಇದಾಗಿದ್ದು, ಅಧಿಕಾರ ಹಿಡಿಯುವುದಕ್ಕೆ 31 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!