By : Oneindia Kannada Video Team
Published : February 09, 2017, 05:34

ಸೋಶಿಯಲ್ ಕ್ಲಬ್: ಕರ್ನಾಟಕ ಸಾಂಸ್ಕೃತಿಕ ಉಡುಪು ಕಡ್ಡಾಯ

ಸಿದ್ದು ಸರ್ಕಾರದ ಒಂದು ದೊಡ್ಡ ಯೋಜನೆ.ಎಲ್ಲ ಸೋಶಿಯಲ್ ಕ್ಲಬ್ ಗಳಲ್ಲಿ ನಮ್ಮ ಕನ್ನಡ ಸಂಸ್ಕೃತಿಯನ್ನ ಬಿಂಬಿಸುವ ಧೋತಿ ಅಥವಾ ಯಾವುದೇ ಉಡುಪನ್ನ ಧರಿಸುವ ಅವಕಾಶ ಕೊಡ್ಬೇಕು. ಕಡ್ಡಾಯವಾಗಿ ಚುನಾಯಿತ ಸದಸ್ಯರಿಗೆ membership ನೀಡಬೇಕು. membership ಫೀಸ್ ಅನ್ನ ರಾಜ್ಯ ಪರಿಶೀಲಿಸಬೇಕು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!