By: Oneindia Kannada Video Team
Published : October 03, 2017, 12:47

ಚರ್ಚ್ ಸ್ಟ್ರೀಟ್ ಅಂದವನ್ನ ಹೆಚ್ಚಿಸುವ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಕೆ

Subscribe to Oneindia Kannada

ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ರಸ್ತೆ ಕೆಲವು ದಿನಗಳಲ್ಲಿ ಹೊಸ ವಿನ್ಯಾಸದಿಂದ ಕಂಗೊಳಿಸಲಿದೆ. ರಸ್ತೆ, ಫುಟ್‌ಪಾತ್‌ಗಳಿಗೆ ಗ್ರಾನೈಟ್ ಕರ್ಬ್ ಸ್ಟೋನ್ ಅಳವಡಿಕೆ ಮಾಡಲಾಗುತ್ತಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಅಂತ್ಯಗೊಳ್ಳುವ ನಿರೀಕ್ಷೆ ಇದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!