By: Oneindia Kannada Video Team
Published : December 24, 2017, 04:38

ಕ್ರಿಸ್ ಮಸ್ 2017 ವಿಶೇಷ : 12 ದಿನಗಳ ಈ ಹಬ್ಬದಾಚರಣೆ ಹಿಂದಿದೆ ರೋಚಕ ಕಥೆ

Subscribe to Oneindia Kannada

ಎಲ್ಲರಿಗೂ ತಿಳಿದಂತೆ ಕ್ರಿಸ್‌ಮಸ್ ಹಬ್ಬವನ್ನು ಡಿಸೆಂಬರ್ 25 ರಂದು ಆಚರಿಸುತ್ತಾರೆ. ನಾವು ಒಂದೇ ದಿನದಂದು ಏಸುವಿನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿ ಮುಂದಿನ ವರ್ಷದ ಕ್ರಿಸ್‌ಮಸ್‌ಗಾಗಿ ಕಾಯುತ್ತೇವೆ. ಆದರೆ ನಿಮಗೆ ಗೊತ್ತೇ? ಕ್ರಿಸ್‌ಮಸ್ ಹಬ್ಬವನ್ನು 12 ದಿನಗಳ ಕಾಲ ಆಚರಿಸಲಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿದೆಯೇ? ಹೌದು 12 ನೆಯ ದಿನವೇ ಕ್ರಿಸ್‌ಮಸ್ ಹಬ್ಬವಾಗಿದ್ದು ಇದು ಕೊನೆಗೊಳ್ಳುವುದು ಜನವರಿ 5 ಅಥವಾ 6 ನೆಯ ತಾರೀಕಿನಂದಾಗಿದೆ. ಇದನ್ನು ಎಫನಿ ಎಂದು ಕರೆಯಲಾಗಿದೆ. ಇದು ಕ್ರಿಶ್ಚಿಯನ್ ಫೀಸ್ಟ್ ಆಗಿದ್ದು ಇಡೀ ಮಾನವ ಕುಲಕ್ಕೆ ದೇವರ ಅನನ್ಯ ಅನುಭೂತಿ ಇದಾಗಿದೆ. ಕ್ರಿಸ್‌ಮಸ್‌ನ ಹನ್ನೆರಡನೇ ದಿನವು ಏಸುವಿನ ಜನನ ದಿನವನ್ನು ಸಾರುತ್ತದೆ. ಬಾಲ ಏಸುವಿನ ಜನ್ಮ ವೃತ್ತಾಂತವನ್ನು ಈ ಹನ್ನೆರಡನೆಯ ದಿನ ತಿಳಿಸಲಿದ್ದು ಬ್ಯಾಪ್ಟಿಸಂಗೆ ಆತನ ಪ್ರಯಾಣವನ್ನು ಸಾರಲಿದೆ.ಹಾಗಿದ್ದರೆ ಕ್ರಿಸ್‌ಮಸ್‌ನ 12 ದಿನಗಳ ವಿಶೇಷತೆಯನ್ನು ಅರಿತುಕೊಳ್ಳೋಣ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!