By : Oneindia Kannada Video Team
Published : April 18, 2017, 09:21

ಐಪಿಎಲ್ 2017: ಕ್ರಿಸ್ ಗೇಲ್, ಇಡೀ T20 ಮ್ಯಾಚ್ ಅಲ್ಲಿ 10,000 ರನ್ ಗಳನ್ನ ಬಾರಿಸಿದ ಸರದಾರ

ಐಪಿಎಲ್ ನ 20ನೇ ಪಂದ್ಯ ಇಂದು ಗುಜರಾತ್ ಅಲ್ಲಿ ನಡೆಯುತ್ತಿದ್ದು ಬೆಂಗಳೂರು ಮತ್ತು ಗುಜರಾತ್ ನಡುವೆ ಹಣಾಹಣಿ ನಡೆಯುತ್ತಿದೆ.ಇದರಲ್ಲಿ ಕ್ರಿಸ್ ಗೇಲ್ ಸಕತ್ತಾಗಿ ಆಡುತ್ತಿದ್ದು ಇಡೀ T20 ಮ್ಯಾಚ್ ಅಲ್ಲಿ 10,000 ರನ್ ಗಳನ್ನ ಗಳಿಸಿದ ಮೊದಲ ಬ್ಯಾಟ್ಸಮನ್ ಗೇಲ್.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!