By: Oneindia Kannada Video Team
Published : September 02, 2017, 02:00

ಇಲ್ಲಿ ಒಂದು ಪುಕ್ಕ ಆಯ್ಕೆ ಮಾಡಿಕೊಂಡ್ರೆ ನಿಮ್ಮ ವ್ಯಕ್ತಿತ್ವವೇ ಬಯಲಾಗುತ್ತೆ | ಈ ವೀಡಿಯೋ ನೋಡಿ

Subscribe to Oneindia Kannada

ವಾಸ್ತವವಾಗಿ ಇದು ಗಿಣಿಶಾಸ್ತ್ರವಲ್ಲ, ಬದಲಿಗೆ ಮನಃಶಾಸ್ತ್ರಜ್ಞರು ಕಂಡುಕೊಂಡ ಮಾಹಿತಿಗಳನ್ನು ಆಧರಿಸಿದೆ. ವ್ಯಕ್ತಿಯೊಬ್ಬರ ಎದುರಿಗೆ ವಿವಿಧ ಪುಕ್ಕಗಳನ್ನಿಟ್ಟು (ಗರಿ) ನಿಮಗೆ ಅತಿ ಇಷ್ಟ ಯಾವುದೋ ಅದನ್ನು ಆಯ್ದುಕೊಳ್ಳಿರಿ ಎಂದಾಗ ಈ ವ್ಯಕ್ತಿ ಆಯ್ದುಕೊಂಡ ಪುಕ್ಕ ಅವರ ವ್ಯಕ್ತಿತ್ವವನ್ನು ಆಧರಿಸಿರುವುದು ಕಂಡುಬಂದಿದೆ. ಒಂದು ವೇಳೆ ನಿಮಗೆ ಈ ಚಟುವಟಿಕೆಯಲ್ಲಿ ಭಾಗಿಯಾಗುವ ಅವಕಾಶ ಒದಗಿಬಂದರೆ ನೀವು ಯಾವ ಪುಕ್ಕ ಆರಿಸಿಕೊಳ್ಳುತ್ತೀರಿ? ಇದು ನಿಮ್ಮ ವ್ಯಕ್ತಿತ್ವವನ್ನು ಬಯಲು ಮಾಡಲಿದೆ. ನಿಮ್ಮ ಬಾಂಧವರ, ಸ್ನೇಹಿತರ ನಡುವೆ ಈ ಚಟುವಟಿಕೆ ನಡೆಸಿ ಈ ಬಗ್ಗೆ ನೀವೇಕೆ ಅವರ ವ್ಯಕ್ತಿತ್ವವನ್ನು ಒರೆ ಹಚ್ಚಬಾರದರು?... ಈ ಇಂಟರೆಸ್ಟಿಂಗ್ ವೀಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!