By : Oneindia Kannada Video Team
Published : March 09, 2018, 11:35

ಚಿಕ್ಕಮಗಳೂರಿನ ಅಮೆಜಾನ್ ಕಂಪನಿಯಲ್ಲಿ ಸಿಬ್ಬಂದಿಯಿಂದಾನೇ ದೋಖಾ

ಶೋಕಿಗಾಗಿ ಅಮೆಜಾನ್‌ ಕಂಪನಿಗೆ ದೋಖಾ ಮಾಡಿದ ಸಿಬ್ಬಂದಿ ಪೊಲೀಸರ ವಶಕ್ಕೆ. ಸಿಬ್ಬಂದಿಯಿಂದಲೇ ಅಮೆಜಾನ್‌ ಕಂಪನಿಗೆ ಕೋಟ್ಯಾಂತರ ರೂಪಾಯಿ ದೋಖಾ ಮಾಡಿದ ಯುವಕರು. ಚಿಕ್ಕಮಗಳೂರು ನಗರದ ಅಮೆಜಾನ್‌ ಸಿಬ್ಬಂದಿಯಿಂದ‌ ಕಂಪನಿಗೆ ದೋಖಾ. ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಸಿಬ್ಬಂದಿ ಗ್ರಾಹಕರ‌ ಹಣವನ್ನ ಕಂಪನಿಗೆ ನೀಡದೆ ವಂಚನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!