By : Oneindia Kannada Video Team
Published : June 08, 2017, 01:27

ಕೋಳಿ ಮೊದಲಾ ಇಲ್ಲ ಮೊಟ್ಟೆ ಮೊದಲಾ? ಉತ್ತರ ತಿಳಿಬೇಕಾದ್ರೆ ಈ ವೀಡಿಯೋ ನೋಡಿ

ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬುದು ಬಹು ಕಾಲದಿಂದ ಯಾರು ಒಡೆಯಲಾಗದ ಚಿದಂಬರ ರಹಸ್ಯವಾಗಿ ಉಳಿದಿತ್ತು. ಆದರೆ ಇದಕ್ಕೆ ಅಮೆರಿಕದ ವಿಜ್ಞಾನಿಗಳು ಉತ್ತರ ಕಂಡು ಹಿಡಿದಿದ್ದು, ಮೊಟ್ಟೆ ಹಾಗೂ ಕೋಳಿಯಲ್ಲಿ ಕೋಳಿಯೇ ಮೊದಲು ಎಂದು ಸಂಶೋಧನೆಯಿಂದ ತಿಳಿದಿದೆ ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!