By : Oneindia Kannada Video Team
Published : March 22, 2018, 12:44

ಮಾರ್ಚ್ 31, 2018ರ ನಂತರ ಈ ಬ್ಯಾಂಕ್ ಗಳ ಚೆಕ್ ಪಾಸಾಗುವುದಿಲ್ಲ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಜತೆ ಅಧೀನ
ಬ್ಯಾಂಕುಗಳು ವಿಲೀನವಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಎಸ್.ಬಿ.ಐ. ನ ಪೂರ್ವ ಅಧೀನ
ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಹೊಂದಿದ್ದ ಗ್ರಾಹಕರು, ಮಾರ್ಚ್ 31ರ ನಂತರ ಹಳೆ ಚೆಕ್
ಬುಕ್ ಬಳಸಲು ಸಾಧವಿಲ್ಲ. ಈ ಹಿಂದೆ ಈ ಆರು ಬ್ಯಾಂಕ್ ಗಳಲ್ಲಿ ಯಾವುದಾದ್ರೂ ಒಂದು
ಬ್ಯಾಂಕ್ ನಲ್ಲಿ ನಿಮ್ಮ ಖಾತೆಯಿದ್ದರೆ ಸೆಪ್ಟೆಂಬರ್ 30ರ ನಂತರ ಚೆಕ್ ಬುಕ್ ಬಳಸಲು ಸಾಧ್ಯವಿಲ್ಲ ಎಂದು ಆದೇಶಿಸಲಾಗಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!