By: Oneindia Kannada Video Team
Published : May 23, 2017, 01:09

ಮುಂದಿನ ಬೇಸಿಗೆಗೆ ನಾವು ರೆಡಿ ಎಂದು ಚೆನ್ನೈ ತಂಡ ಈಗಲೇ ಟ್ವೀಟ್

Subscribe to Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ ನ 10ನೇ ಸಂಭ್ರಮಾಚರಣೆ ಮುಕ್ತಾಯ ಕಂಡಿದೆ ಐಪಿಎಲ್ 2018ರಲ್ಲಿ ಹಳೆ ತಂಡಗಳ ಮರು ಸೇರ್ಪಡೆ, ತಂಡಗಳಲ್ಲಿ ಹೊಸ ಆಟಗಾರರನ್ನು ಕಾಣಬಹುದಾಗಿದೆ. ಮುಂದಿನ ಬೇಸಿಗೆಗೆ ನಾವು ರೆಡಿ ಎಂದು ಚೆನ್ನೈ ತಂಡ ಈಗಲೇ ಟ್ವೀಟ್ ಮಾಡಿದೆ , ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!