By : Oneindia Kannada Video Team
Published : February 23, 2017, 12:29

SBI ಎಟಿಎಂನಿಂದಲೇ ಬಂತು 2,000 ರು. ನಕಲಿ ನೋಟು

ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ 2000 ರುಪಾಯಿಯ ನಕಲಿ ನೋಟು ಗ್ರಾಹಕರೊಬ್ಬರ ಕೈ ಸೇರಿದ್ದು, ಮತ್ತು ಇದರಬಗ್ಗೆ ದೆಹಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!