By : Oneindia Kannada Video Team
Published : January 25, 2017, 06:58

ಯುವತಿಯರಿಗೆ ಸ್ಫೂರ್ತಿ ಬೆಂಗಳೂರಿನ ಮಾಹಿತಿ ಭರತೇಶ್

23 ವರ್ಷದ ಮಾಹಿತಿ ಭರತೇಶ್ ಅಖಿಲ ಭಾರತ ಶ್ರೇಣಿಯ ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆಯಲ್ಲಿ 10 ನೇ ರಾಂಕ್ ಪಡೆದಿದ್ದಾರೆ. ಒಟ್ಟು 800 ಕ್ಕೆ 536 ಅಂಕಗಳನ್ನ ಗಳಿಸಿ 67 % ಅನ್ನ ಪಡೆದುಕೊಳ್ತಾರೆ. ಮಾಹಿತಿ ಅವರು ಕ್ರೈಸ್ಟ್ ಯೂನಿವರ್ಸಿಟಿಇಂದ ಪರೀಕ್ಷೆಯನ್ನ ಬರೆದು ಪ್ರತಿ ವರ್ಷದಲ್ಲಿ ಪರೀಕ್ಷೆಯನ್ನ ಚನಾಗಿ ನಿರ್ವಹಿಸುವುದರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿ 74 .88 % ಹೈಯೆಸ್ಟ್ ಪರ್ಸಂಟೇಜ್.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!