By : Oneindia Kannada Video Team
Published : March 21, 2018, 03:11

ಐಪಿಎಲ್ ವೇಳಾಪಟ್ಟಿ ಮತ್ತು ಸ್ಥಳಗಳಲ್ಲಿ ಬದಲಾವಣೆ

ಮುಂಬೈ, ಮಾರ್ಚ್ 20: ಐಪಿಎಲ್‌ ತಂಡ ಪಂಜಾಬ್‌ ಎಲೆವೆನ್ ನೀಡಿದ್ದ ಮನವಿಯನ್ನು ಪುರಸ್ಕರಿಸುವ ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿದೆ. ಕೆಲವು ಪಂದ್ಯಗಳ ವೇಳಾಪಟ್ಟಿ ಮತ್ತು ಕ್ರೀಡಾಂಗಣವನ್ನು ಮಾತ್ರವೇ ಬದಲಾವಣೆ ಮಾಡಿದ್ದು, ಹೊಸ ವೇಳಾಪಟ್ಟಿ ಪ್ರಕಾರ ಪಂಜಾಬ್‌ ತಂಡವು ನಾಲ್ಕು ಪಂದ್ಯಗಳನ್ನು ಇಂದೋರ್‌ನಲ್ಲಿ ಮತ್ತು ಮೂರು ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!