By : Oneindia Kannada Video Team
Published : March 16, 2018, 06:15

ಚಂದ್ರಬಾಬು ನಾಯ್ಡು ಬ್ಲಾಕ್ ಮೇಲ್ ಗೆ ಬಿಜೆಪಿ ತಲೇನೆ ಕೆಡಿಸ್ಕೊಳ್ಳೋದಿಲ್ಲ, ಎಂದ ಜಿವಿಎಲ್ ರಾವ್

"ಇದು ನಮಗೆ ಅನಿರೀಕ್ಷಿತ ಏನಲ್ಲ. ವೈಎಸ್ ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿವೆ. ಸಂಖ್ಯಾ ಬಲದ ದೃಷ್ಟಿಯಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಇಂಥ ಯಾವ ಬ್ಲ್ಯಾಕ್ ಮೇಲ್ ಗೂ ಬಿಜೆಪಿ ಬಗ್ಗುವುದಿಲ್ಲ" ಎಂದು ಪಕ್ಷದ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!