By: Oneindia Kannada Video Team
Published : June 15, 2017, 12:39

300 ಏಕದಿನ ಪಂದ್ಯಗಳ ಹೊಸ್ತಿಲಲ್ಲಿ ಯುವಿ

Subscribe to Oneindia Kannada

ಚಾಂಪಿಯನ್ಸ್ ಟ್ರೋಫಿಯ ತನ್ನ ಮುಂದಿನ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶದ ವಿರುದ್ಧ ಸೆಣಸಲು ಸಜ್ಜಾಗಿದೆ. ಈ ಸೆಮಿಫೈನಲ್ ಪಂದ್ಯದ ಮತ್ತೊಂದು ವಿಶೇಷವೇನೆಂದರೆ, ಇದು ತಂಡದ ಹಿರಿಯ ಆಟಗಾರ ಯುವರಾಜ್ ಸಿಂಗ್ ಅವರ 300ನೇ ಏಕದಿನ ಪಂದ್ಯ, ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!