By: Oneindia Kannada Video Team
Published : June 08, 2017, 12:02

ನಮ್ಮದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ, ಗುಡ್ ಕ್ರಿಕೆಟ್ ಎಂದ ಕೊಹ್ಲಿ

Subscribe to Oneindia Kannada

ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡ ಉತ್ತಮ ಕ್ರಿಕೆಟ್ ಆಡುತ್ತಿದೆ. ಆದರೆ ಅದು ಆಕ್ರಮಣಕಾರಿ ಕ್ರಿಕೆಟ್ ಅಲ್ಲ. ಅದು ಗುಡ್ ಕ್ರಿಕೆಟ್ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಹೇಳಿದ್ದಾರೆ., ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!