By: Oneindia Kannada Video Team
Published : June 07, 2017, 11:45

ಚಾಂಪಿಯನ್ಸ್ ಟ್ರೋಪಿಯ 2017 ರ ಸೆಮಿಫೈನಲ್ ಪ್ರವೇಶಿಸಿದ ಇಂಗ್ಲೆಂಡ್

Subscribe to Oneindia Kannada

ಚಾಂಪಿಯನ್ಸ್ ಟ್ರೋಪಿಯ 2017 : 6 ನೆೇ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಕೇನ್ ವಿಲಿಯಮ್ಸನ್ ಅವರು ಮೊದಲು ಫೀಲ್ದಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಗಾಯಾಳು ಕ್ರಿಸ್ ವೋಕ್ಸ್ ಬದಲು ಆದಿಲ್ ರಶಿದ್ ಅವರು ತಂಡ ಸೇರಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 87 ರನ್ ಗಳ ಅಮೋಕ ಜಯ ಸಾಧಿಸಿದ ಇಂಗ್ಲೆಂಡ್ , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!