By : Oneindia Kannada Video Team
Published : June 18, 2017, 09:34

ಭಾರತಕ್ಕೆ ಆರಂಭಿಕ ಆಘಾತ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ನಲ್ಲಿ ಭಾರತ ಪಾಕ್ ಕದನ ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ಕೆ, 25 ಓವರ್ ನಂತರ ಪಾಕ್ ವಿರುದ್ಧ ವಿಕೆಟ್ ಕೀಳಲ ಅರಸಾಹಸ ಮಾಡುತ್ತಿರುವ ಭಾರತ ,ಚೊಚ್ಚಲ ಶತಕ ಸಿಡಿಸಿದ ಪಾಕಿಸ್ತಾನ ಫಖಾರ್ ಜಮಾನ್, ಭಾರತಕ್ಕೆ 339 ರನ್ ಟಾರ್ಗೆಟ್ ನೀಡಿದ ಪಾಕಿಸ್ತಾನ ,ಭಾರತಕ್ಕೆ ಆರಂಭಿಕ ಆಘಾತ , ಕೊಹ್ಲಿ ರೋಹಿತ್ ವಿಕೆಟ್ ಪತನ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!