By: Oneindia Kannada Video Team
Published : June 14, 2017, 10:30

ರೈತರ ಸಾಲ ಮನ್ನಾಕ್ಕೆ ಒಂದು ಪೈಸೆನೂ ಕೊಡಲ್ಲ ಅಂತು ಕೇಂದ್ರ ಸರ್ಕಾರ

Subscribe to Oneindia Kannada

ಸೋಮವಾರ ಕಡ್ಡಿ ತುಂಡರಿಸಿದಂತೆ ಮಾತನಾಡಿರುವ ಕೇಂದ್ರ ಸರ್ಕಾರ, “ಇನ್ಮುಂದೆ ಆಯಾ ರಾಜ್ಯಗಳ ಕೃಷಿ ಸಾಲ ಮನ್ನಾ ವಿಷಯದಲ್ಲಿ ಕೇಂದ್ರ ತಲೆಹಾಕುವುದಿಲ್ಲ. ಅಲ್ಲದೇ ನಯಾಪೈಸಾ ಕೂಡ ಪರಿಹಾರ ರೂಪದಲ್ಲಿ ಕೊಡುವುದಿಲ್ಲ” ಎಂದು ಖಡಕ್ಕಾಗಿ ತಿಳಿಸಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!