By: Oneindia Kannada Video Team
Published : January 16, 2017, 06:17

ಶೆಫ್ ಶಾಜಿಯಾ ಖಾನ್ ಇಂದು ಪಾಕಶಾಸ್ತ್ರದ ಕಾರ್ಯಕ್ರಮ ಆಯೋಜಿಸಿದ್ರು!

Subscribe to Oneindia Kannada

ಖ್ಯಾತ ಪಾಕತಜ್ಞೆ ಶಾಜಿಯಾ ಖಾನ್ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ನಗರದ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ಪಾಕಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಹಲವಾರು ಅಡುಗೆಗಳನ್ನು ವೇದಿಕೆಯ ಮೇಲೆಯೇ ಸಿದ್ಧಪಡಿಸಿ, ಸಭಿಕರ ಇಷ್ಟದ ಅಡುಗೆ ಕೇಳಿ ಅದಕ್ಕೆ ಬೇಕಾದ ಕೆಲವಾರು ಟಿಪ್ಸ್ ಗಳನ್ನೂ ನೀಡಿದರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!