• search
  • Live TV
By : Oneindia Video Kannada Team
Published : September 15, 2020, 05:10
Duration : 01:12

ಸಂಜನಾ, ರಾಗಿಣಿ ಆಯ್ತು ಈಗ ದಿಗಂತ್, ಐಂದ್ರಿತಾ ಸರದಿ

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಈಗ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾ ರೇಯನ್ನುಸುತ್ತಿಕೊಂಡಿದೆ. ಈ ಸಂಬಂಧ ಸಿಸಿಬಿ ದಿಗಂತ್ ಮತ್ತು ಐಂದ್ರಿತಾಗೆ ನೋಟಿಸ್ ನೀಡಿದೆ ಎಂದ ಹೇಳಲಾಗುತ್ತಿದೆ. ನಾಳೆ ಸೆಪ್ಟಂಬರ್ 16 ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!