By: Oneindia Kannada Video Team
Published : July 18, 2017, 06:28

10ನೇ ಹಾಗು 12ನೇ ತರಗತಿಯ ಪರೀಕ್ಷೆಗಳನ್ನ ಒಂದೇ ಅವಧಿಯಲ್ಲಿ ಮಾಡಲು ಸಿ ಬಿ ಎಸ್ ಸಿ ಯೋಚನೆ

Subscribe to Oneindia Kannada

ಕೇಂದ್ರೀಯ ಪ್ರೌಢಶಿಕ್ಷಣಾ ಮಂಡಳಿಯ (ಸಿಬಿಎಸ್ ಇ) 10ನೇ ಹಾಗೂ 12ನೇ ತರಗತಿಗಳ ಪರೀಕ್ಷಾ ವೇಳಾಪಟ್ಟಿಗಳಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಅದರಂತೆ, ಇನ್ನು ಮುಂದೆ ನಡೆಯುವ 10 ಹಾಗೂ 12ನೇ ತರಗತಿಗಳ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಒಂದೇ ಅವಧಿಯಲ್ಲಿ ನಡೆಸಲು ಆಲೋಚಿಸಲಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!