By : Oneindia Kannada Video Team
Published : June 19, 2017, 05:30

ಸಿ ಬಿ ಎಸ್ ಸಿ 12ನೇ ತರಗತಿಯ ಫಲಿತಾಂಶ ಪೂರ್ತಿ ಅಧ್ವಾನ

ಈ ವರ್ಷದ ಸಿಬಿಎಸ್ ಇ ಹನ್ನೆರಡನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅದು ಯಾವ ಪರಿ ಗೊಂದಲ ಆಗಿದೆಯೆಂದರೆ, ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಮರು ಪರಿಶೀಲನೆಗೆ ಹಾಕಿದ್ದಾರೆ. ನಮಗೆ ಕಡಿಮೆ ಅಂಕ ಬಂದಿದೆ ಎಂಬುದು ಎಲ್ಲರಿಂದಲೂ ಬರುತ್ತಿರುವ ಒಂದೇ ಉತ್ತರ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!