By : Oneindia Kannada Video Team
Published : December 27, 2016, 11:59

ಕ್ಯಾಶ್ ಡೆಪಾಸಿಟ್ : ಮತ್ತೆ ನಿಯಮ ಬದಲಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

ಶ್ರೀಸಾಮಾನ್ಯರ ಅನುಕೂಲಕ್ಕೋಸ್ಕರ ಮತ್ತು ಗ್ರಾಹಕರ ಒತ್ತಾಯದ ಮೇರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೊಂದು ಬದಲಾವಣೆಯನ್ನು ಮಾಡಿದೆ. ಅದೇನೆಂದರೆ, ಡೆಪಾಸಿಟ್ ಮಾಡಲು 5000 ರುಪಾಯಿ ಮಿತಿಯ ಆದೇಶವನ್ನು ಹಿಂಪಡೆದಿರುವುದು. 5000 ರುಪಾಯಿಗಿಂತ ಹೆಚ್ಚು ಹಳೆಯ 500 ಮತ್ತು 1000 ರುಪಾಯಿಗಳನ್ನು ಡಿಸೆಂಬರ್ 30, 2016ರವರೆಗೆ ಒಂದು ಬಾರಿ ಮಾತ್ರ ಡೆಪಾಸಿಟ್ ಮಾಡಬಹುದು ಎಂಬ ನಿರ್ಬಂಧ ಹೇರಿ ಡಿಸೆಂಬರ್ 19ರಂದು ಆರ್ಬಿಐ ಪ್ರಕಟಣೆ ಹೊರಡಿಸಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!