By: Oneindia Kannada Video Team
Published : February 18, 2017, 04:23

ಮಂಗಳೂರಿನ ಎರಡೂವರೆ ವರ್ಷದ ಅರ್ನವ್ ಕ್ಯಾನ್ಸರ್ ಪೀಡಿತರಿಗೆ ನೆರವಾಗಿದ್ದು ಹೇಗೆ?

Subscribe to Oneindia Kannada

ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವಾಗ ತಲೆ ಕೂದಲು ಉದುರಿಹೋಗುತ್ತದೆ. ಆ ಸನ್ನಿವೇಶ ರೋಗಿಯ ಪಾಲಿಗೆ ತುಂಬ ಸವಾಲು ಎನಿಸುವಂಥದ್ದು. ಅಂಥವರಿಗೆ ಸ್ಥೈರ್ಯ ತುಂಬಲು, ವಿಶ್ವಾಸ ವಾಪಸ್ ಪಡೆಯುವಂತೆ ಮಾಡಲು ತುಂಬ ಖರ್ಚಿಲ್ಲದ, ಆದರೆ ಅಕ್ಕರಾಸ್ಥೆ ಅಗತ್ಯವಿರುವ ಮಾರ್ಗವೊಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!