By : Oneindia Kannada Video Team
Published : April 04, 2018, 12:52

ಕ್ಯಾಲಿಫೋರ್ನಿಯಾದ ಯುಟ್ಯೂಬ್ ಕೇಂದ್ರ ಕಛೇರಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ

ಮಹಿಳಾ ಗನ್ ಮ್ಯಾನ್ ವೊಬ್ಬರು ನಾಲ್ವರನ್ನು ಗಾಯಗೊಳಿಸಿ, ನಂತರ ತಾವೇ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಬ್ರ್ಯುನೋದಲ್ಲಿರುವ ಯೂಟ್ಯೂಬ್ ಕೇಂದ್ರ ಕಚೇರಿಯಲ್ಲಿ ನಡೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!