By: Oneindia Kannada Video Team
Published : January 17, 2017, 06:51

ಸಿ ವಿ ವಿಶ್ವೇಶ್ವರ, ಭಾರತದ ಕಪ್ಪು ಕೂಲಿ ಮನುಷ್ಯ ಇನ್ನಿಲ್ಲ!

Subscribe to Oneindia Kannada

"ಕಪ್ಪು ರಂಧ್ರ" ದ ಬಗ್ಗೆ ಅಧ್ಯಯನ ಮಡಿದ ಮೊದಲಿಗರು. ಕಪ್ಪು ಕುಳಿಗಳ ಮೇಲೆ ಅಧ್ಯಯನ ನಡೆಸಿದ Proffessor ಸಿ ವಿ ವಿಶ್ವೇಶ್ವರ ಅವರು ಅನಾರೋಗ್ಯದಿಂದ ಬಳಲುತ್ತಿದ್ರು. ಜನವರಿ 16 ರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದ್ರು.ಅವರಿಗೆ 78 ವರ್ಷ ವಯಸ್ಸಾಗಿತ್ತು . 1970 ರ ದಶಕದಲ್ಲಿ, ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ, ವಿಶ್ವೇಶ್ವರ ಅವರೇ ಕಪ್ಪು ರಂಧ್ರದ ಬಗ್ಗೆ ಅಧ್ಯಯನ ಮಡಿದ ಮೊದಲಿಗರು ಅಂತ ಹೆಸರು ಪಡೆದಿದ್ದರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!