By : Oneindia Kannada Video Team
Published : March 01, 2017, 04:16

ಸಿ ಎಂ ಸಿದ್ದರಾಮಯ್ಯ ಅವರ ಬಜೆಟ್ ಮೊತ್ತ ಎಷ್ಟು?

ರಾಜ್ಯಕ್ಕೆ ಸತತ ಕಾಡುತ್ತಿರುವ ಬರಗಾಲ, ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆ, ಮುಂದಿನ ವರ್ಷವೇ ವಿಧಾನಸಭೆ ಚುನಾವಣೆ ಹೀಗೆ ಹಲವು ವಿಚಾರಳನ್ನಿಟ್ಟುಕೊಂಡು ಸಿಎಂ ಈ ಬಾರಿ ಬಜೆಟ್‌‌ ಮಂಡಿಸಲು ಸಿದ್ದರಾಗಿದ್ದಾರೆ.ಈ ಬಾರಿ ರಾಜ್ಯ ಬಜೆಟ್‌‌ನಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಅಳವಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!