By : Oneindia Kannada Video Team
Published : March 15, 2018, 10:20

ಬೆಂಗಳೂರಿನ ಗಾಂಧಿಬಜಾರ್ ವಿದ್ಯಾರ್ಥಿ ಭವನದಲ್ಲಿ ದೋಸೆ ಚಪ್ಪರಿಸಿದ ಸಿ ಎಂ ಸಿದ್ದು

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತುಂಬಾ ಬ್ಯುಸಿ ಆಗಿದ್ದಾರೆ. ಆ ಸಭೆ ಈ ಸಭೆ ಅಂತ ಕಾಲಿಗೆ ಚಕ್ರ ಹಾಕೊಂಡು ಓಡಾಡ್ತಿದ್ದಾರೆ ನಮ್ಮ ಸಿ ಎಂ. ಮೊದಲೇ ಸಿ ಎಂ ಸಿದ್ದರಾಮಯ್ಯನವರಿಗೆ ದೋಸೆ ಅಂದ್ರೆ ಪ್ರಾಣ. ಹೀಗಾಗಿ ಇದೆ ಬ್ಯುಸಿ ಟೆನ್ಶನ್ ನಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ಸಿ ಎಂ ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಇರುವ ವಿದ್ಯಾರ್ಥಿ ಭವನದಲ್ಲಿ ದೋಸೆ ಚಪ್ಪರಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!