By : Oneindia Kannada Video Team
Published : January 25, 2017, 12:52

ವಿಧಾನಸೌಧದಲ್ಲಿ ಗೂಬೆ ಕೂತಿದೆ ?ಇದು ಸಿಎಂಗೆ ಅಪಶಕುನ ಅಂತೇ ನಿಜಾನಾ

ಈ ಕಾಗೆ ಗೂಬೆಗಳಿಗೆ ಸಿದ್ದರಾಮಯ್ಯನವರ ಸರಕಾರದಲ್ಲಿ ಏನ್ ಕೆಲಸ ಅಂತೀನಿ? ಮೊನ್ನೆ ಮೊನ್ನೆ ಮುಖ್ಯಮಂತ್ರಿಗಳ ಕಾರಿನಲ್ಲಿ ಕಾಗೆ ಕೂತು, ಕಾರನ್ನೇ ಬದಲಾಯಿಸಿದ್ದಾಗೋಯಿತು. ಈಗ ಸೋಮವಾರ (ಜ 23) ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿನ ಮೂಲೆಯಲ್ಲಿ ಗೂಬೆ ಪ್ರತ್ಯಕ್ಷವಾಗುವ ಮೂಲಕ, ಮುಖ್ಯಮಂತ್ರಿಗಳಿಗೆ ಇದು ಅಪಶಕುನನಾ ಎನ್ನುವ ಚರ್ಚೆ ಮತ್ತೆ ಆರಂಭವಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!