By : Oneindia Kannada Video Team
Published : February 28, 2017, 12:08
00:58
ಫ್ಲೈಓವರ್ ನಿಂದ ಕೆಳಗೆ ಬಿದ್ದ ಬಸ್ಸು 8 ಸಾವು 30ಕ್ಕೂ ಅಧಿಕ ಜನರಿಗೆ ಗಾಯ
ಅಂದ್ರ ಪ್ರದೇಶದ ಕೃಷ್ಣ ತಾಲ್ಲೂಕಿನಲ್ಲಿ ಫ್ಲೈಓವರ್ ನಿಂದ ಕೆಳಗೆ ಬಿದ್ದ ಬಸ್ಸು 8 ಸಾವು ಮತ್ತು 30ಕ್ಕೂ ಅಧಿಕ ಜನರಿಗೆ ಗಾಯ , ಗಾಯಾಳುಗಳನ್ನ ಹೊಸ್ಪತ್ರೆಗೆ ದಾಖಲು ಮಾಡಲಾಗಿದೆ, ಈ ವಿಡಿಯೋ ನೋಡಿ