By: Oneindia Kannada Video Team
Published : May 27, 2017, 03:55

ವಿಟಮಿನ್ ಡಿ ಕೊರತೆಯಿಂದ ಬುರ್ಖಾ ನಿಷೇಧ

Subscribe to Oneindia Kannada

ನಾವು ಅಧಿಕಾರಕ್ಕೆ ಬಂದರೆ ಬುರ್ಖಾಗೆ ನಿಷೇಧ ಹೇರಲಾಗುವುದು ಎಂದು ಬ್ರಿಟನ್ನಿನ ಬಲಪಂಥೀಯ ಪಕ್ಷ ಇಂಡಿಪೆಂಡೆನ್ಸ್ ಪಾರ್ಟಿ ಹೇಳಿದೆ. ಇದಕ್ಕೆ ಪಕ್ಷ ನೀಡಿರುವ ಕಾರಣ ವಿಚಿತ್ರವಾಗಿದೆ. ಬುರ್ಖಾ ಹಾಗೂ ಮುಖ ಮುಚ್ಚುವ ಬಟ್ಟೆ ಧರಿಸುವುದರಿಂದ ದೇಹಕ್ಕೆ ಸೂರ್ಯನ ಕಿರಣಗಳು ಬೀಳದೆ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬ ವಾದವನ್ನು ಈ ಪಕ್ಷ ತನ್ನ ಪ್ರನಾಳಿಕೆಯ ಜತೆಗೆ ಹೂಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!