By: Oneindia Kannada Video Team
Published : February 02, 2017, 03:41

ಬಜೆಟ್ 2017: ಯಾವ್ದು ಇಳಿಕೆ?

Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರದ ನಾಲ್ಕನೆ ಬಜೆಟ್ ನಲ್ಲಿ ಯಾವ ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆ?ಎಂಬ ಜನ ಸಾಮಾನ್ಯರ ಬಹು ನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜಿಎಸ್ ಟಿ ಮಸೂದೆ ಮಂಡನೆ ಬಾಕಿ ಇರುವುದರಿಂದ ಸೇವಾ ತೆರಿಗೆ ಆಧಾರದ ಮೇಲೆ ಬೆಲೆ ಏರಿಕೆ ವರದಿ ಇಲ್ಲಿದೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ್ ಯೋಜನೆಗಳಿಗೆ ಅನುಗುಣವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪೂರ್ಣ ಪ್ರಮಾಣದ ಬಜೆಟ್ ಬುಧವಾರ ಮಂಡಿಸಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!