By : Oneindia Kannada Video Team
Published : February 01, 2017, 10:52

ಬಜೆಟ್ 2017: ರೈತರ ನಿರೀಕ್ಷಿಗಳೇನು? ಏನೇನು ಸಿಗಬಹುದು

ರೈತರ ನಿರೀಕ್ಷೆಗಳೇನು?
-ಕೃಷಿ ಸಾಲ ಮನ್ನಾ ಮಾಡಬೇಕು
-ಫಸಲಿಗೆ ಮಾರುಕಟ್ಟೆ ಸಂಗ್ರಹಣೆ ಮತ್ತು ಬೆಲೆ ವ್ಯವಸ್ಥೆ
-ಒಣ ಕೃಷಿ ಭೂಮಿಗೆ ನೀರಾವರಿ ಯೋಜನೆಗಳ ಬೇಡಿಕೆ
ಬೆಳೆ ವಿಮೆ ಯೋಜನೆ ಜಾರಿಗೆ ಆಗ್ರಹ
ರೈತರಿಗಾಗಿ ಏನೇನು ಸಿಗಬಹುದು?
-ಕೃಷಿ ಸಾಲ ಬಡ್ಡಿ ದರ ಶೇ. 2ಕ್ಕೆ ಇಳಿಯುವ ಸಾಧ್ಯತೆ
-9 ಲಕ್ಷ ರೂ.ವರೆಗಿನ ಕೃಷಿ ಶೇ. 2ರಷ್ಟು ಬಡ್ಡಿ
-ಕೃಷಿ ಕ್ಷೇತ್ರಕ್ಕೆ ಮೀಸಲಾದ ಸ್ಮಾರ್ಟ್ ಆ್ಯಪ್'ಗಳಿಗೆ ಉತ್ತೇಜನ
-Rupay ಕಾರ್ಡ್'ಗಳಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಸಾಲ
-ಕೃಷಿ ಆಧಾರಿತ ಕೈಗಾರಿಕೆಗಳಿಗೆ ತೆರಿಗೆ ಸಬ್ಸಿಡಿ ಹೆಚ್ಚಳ
-ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಸಾಲ
-ಕೃಷಿ ಸಬ್ಸಿಡಿ ಹಣ ರೈತರ ಖಾತೆಗೆ ನೇರ ವರ್ಗಾವಣೆ
-ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸಾಧ್ಯತೆ
-ಹನಿ ನೀರಾವರಿಗೆ ಸಬ್ಸಿಡಿ ಸಾಲ ಹೆಚ್ಚಳ ಸಾಧ್ಯತೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!