By : Oneindia Kannada Video Team
Published : February 01, 2017, 05:51

ಬಜೆಟ್ 2017: ಸರ್ಕಾರಿ ಸಂಸ್ಥೆಗಳಲ್ಲಿ ಇನ್ಮುಂದೆ ಡಿಜಿಟಲ್ ಪಾವತಿ ಕಡ್ಡಾಯ


ನಿವೃತ್ತ ಯೋಧರಿಗೆ ಪಿಂಚಣಿ ನೀಡಿಕೆ ಸಂಪೂರ್ಣ ಆನ್​ಲೈನ್
ಕೇಂದ್ರ ಅಂಚೆ ಕಚೇರಿಗಳಲ್ಲಿ ಪಾಸ್​ಪೋರ್ಟ್ ಸೌಲಭ್ಯ
ಆಧಾರ್ ಆಧರಿತ 20 ಲಕ್ಷ ಕಾರ್ಡ್​ ಸ್ವೈಪಿಂಗ್ ಯಂತ್ರ
ಎಲ್ಲ ಸರ್ಕಾರಿ ಸಂಸ್ಥೆಗಳಲ್ಲೂ ಡಿಜಿಟಲ್ ಪಾವತಿ ಕಡ್ಡಾಯ
ಸರ್ಕಾರಿ ಇಲಾಖೆ ಸಂಪೂರ್ಣ ಡಿಜಿಟಲ್ - ಬಜೆಟ್​ನಲ್ಲಿ ಘೋಷಣೆ
ಡಿಜಿಟಲ್ ಕ್ರಾಂತಿ - 10 ಲಕ್ಷ ಪಿ​ಓಎಸ್​​ಗಳ ಸ್ಥಾಪನೆ
ಗ್ರಾಮೀಣ ಪ್ರದೇಶಗಳಲ್ಲಿ ಪಿಓಎಸ್​ಗಳ ಸ್ಥಾಪನೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!