By : Oneindia Kannada Video Team
Published : October 09, 2017, 06:00

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನ ಮನೆಯಲ್ಲಿ ಹೀಗೆ ಇಡಬೇಕು?

ಮನೆಯಲ್ಲಿ ನಾವು ಸ್ವಚ್ಛ ಮಾಡಲು ದಿನವೂ ಉಪಯೋಗಿಸುವ ಪೊರಕೆಯನ್ನ ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಹೇಗೆ ಎಲ್ಲಿ ಇಡಬೇಕು ಅಂತ ಹೇಳಲಾಗಿದೆ. ಅದರ ಪ್ರಕಾರವಾಗಿ ಈ ವೀಡಿಯೋದಲ್ಲಿ ಕೆಲವು ಮಾಹಿತಿಗಳನ್ನ ಕೊಡಲಾಗಿದೆ. ತಪ್ಪದೆ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!