By : Oneindia Kannada Video Team
Published : July 21, 2017, 04:36

ಫಾರಂ ಕೋಳಿ ತಿನ್ನುವ ಮುಂಚೆ ಎರಡು ಬಾರಿ ಯೋಚಿಸಿ | ಈ ವೀಡಿಯೋ ನೋಡಿ

ಪ್ರಮುಖವಾಗಿ ಪಂಜಾಬ್ ನ 6 ಜಿಲ್ಲೆಗಳ 18 ಫಾರಂಗಳಲ್ಲಿ ಈ ಸಂಶೋಧನೆ ನಡೆಸಲಾಗಿದೆ.ಈ ಫಾರಂಗಳ ಕೋಳಿಗಳಲ್ಲಿ ಮನುಷ್ಯರಿಗೆ ಪ್ರಾಣಕ್ಕೆ ಅಪಾಯ ಉಂಟು ಮಾಡಬಲ್ಲ ಬ್ಯಾಕ್ಟೀರಿಯಾಗಳು ಪತ್ತೆಯಾಗಿದೆ.ಕೋಳಿಗಳ ತೂಕ ಹೆಚ್ಚಿಸಲು ಕೋಳಿಗಳಿಗೆ ಕೊಡುತ್ತಿರುವ ಮೆಡಿಸಿನ್ ಮನುಷ್ಯನ ಸಂತಾನ ಶಕ್ತಿಯನ್ನು ಕ್ಷೀಣಿಸುತ್ತದೆ ಅನ್ನುವುದು ಗೊತ್ತಾಗಿದೆ.ಹಾಗಾಗಿ ಬ್ರಾಯಿಲೆರ್ ಚಿಕನ್ ತಿನ್ನುವ ಮುಂಚೆ ಎರಡು ಬಾರಿ ಯೋಚಿಸಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!