By: Oneindia Kannada Video Team
Published : January 13, 2017, 05:06

ಈ ಕಾಲೇಜಿನಲ್ಲಿ ಬಾಯ್‌ಫ್ರೆಂಡ್‌ ಹೊಂದಿರುವುದು ಕಡ್ಡಾಯ!!

Subscribe to Oneindia Kannada

ನಗರದ ಆರ್‌ವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಬಾಯ್‌ಫ್ರೆಂಡ್‌ಗಳನ್ನು ಹೊಂದುವುದು ಕಡ್ಡಾಯ..!!.ಅರೇ ಇದೇನಿದು ಎಂದು ಕೇಳಬೇಡಿ.ಕಿಡಿಗೇಡಿಗಳು ಕಾಲೇಜಿನ ನೋಟೀಸ್‌ ಬೋರ್ಡ್‌ನಲ್ಲಿ ಹಾಕಿರುವ ನಕಲಿ ನೋಟೀಸ್‌.ನಮ್ಮ ಕಾಲೇಜು ಹುಡುಗ ಹುಡುಗಿಯರು ಇದರ ಬಗ್ಗೆ ಏನ್ ಹೇಳ್ತಾರೆ,ತಿಳ್ಕೊಬೇಕಾದ್ರೆ ಈ ವಿಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!