By : Oneindia Kannada Video Team
Published : January 27, 2017, 09:57

೪೫ ಕೈದಿಗಳು ಪರಾರಿಯಾಗಲು ಸ್ಕೆಚ್‌ ಹಾಕಿದ್ದನ್ನು ಪೊಲೀಸರು ವಿಫಲಗೊಳಿಸಿದ್ದಾರೆ .

ಜೈಲಿಂದ ಪರಾರಿಯಾಗಲು 45 ಕೈದಿಗಳ ಸ್ಕೆಚ್‌...ಪೊಲೀಸರು ವಿಫಲಗೊಳಿಸಿದ್ದು ಹೇಗೆ?
ಕೈದಿಗಳು ಚಾಪೆ ಕೆಳಗೆ ತೂರಿದರೆ ಪೊಲೀಸ್ರು ರಂಗೋಲಿ ಕೆಳಗೆ ತೂರಿದ್ದಾರೆ . ಹೌದು .., ಗೋವಾದ ಜೈಲೊಂದರಲ್ಲಿ ಕೈದಿಗಳು ಪರಾರಿಯಾಗಲು ಸ್ಕೆಚ್‌ ಹಾಕಿದ್ದನ್ನು ಸಮಯ ಪ್ರಜ್ಞೆಯಿಂದ ಪೊಲೀಸರು ವಿಫಲಗೊಳಿಸಿದ್ದಾರೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!