By : Oneindia Kannada Video Team
Published : March 11, 2017, 11:46

ಉತ್ತರಪ್ರದೇಶದಲ್ಲಿ ಬಿಜೆಪಿಗೆ 308 ಸ್ಥಾನಗಳ ಮುನ್ನಡೆ,

ಅಖಿಲೇಶ್ ಯಾದವ್ ಮತ್ತೆ ಮುಕುಟ ಧರಿಸುವರೆ? ರಾಹುಲ್ ಗೆಲುವಿನ ನಗೆ ಬೀರುವರೆ? ಎಸ್ಪಿ ಮತ್ತು ಕಾಂಗ್ರೆಸ್ ಕನಸನ್ನು ಬಿಜೆಪಿ ನುಚ್ಚುನೂರು ಮಾಡುವುದೆ? ಅಥವಾ ಮಾಯಾವತಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡವರೆ?
ಭಾರತದ ಭವಿಷ್ಯದ ರಾಜಕೀಯದ ದಿಕ್ಸೂಚಿಯಾಗಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ತಿನ್ನಲು ಸಿಹಿಯನ್ನು, ಹಾರಿಸಲು ಪಟಾಕಿಯನ್ನು ರೆಡಿ ಮಾಡಿಕೊಂಡು ಕುಳಿತಿವೆ. ಆದರೆ, ಆ ಮ್ಯಾಜಿಕಲ್ ನಂಬರ್ ಯಾರ ಪಾಲಾಗಲಿದೆ? 403 ಸ್ಥಾನಗಳಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲು 202 ಸ್ಥಾನಗಳ ಅಗತ್ಯವಿದೆ, ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!